
ಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು 'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಯುತ್ತಾರೆ.
ನಾಟಕದ ಅತೀ ನಾಟಕೀಯತೆಯನ್ನು ಸಾಮಾನ್ಯ ಮಟ್ಟಕ್ಕೆ ತಂದು, ಜನಸಾಮಾನ್ಯರು ತಮ್ಮ ಬಿಂಬವನ್ನು ಕಾಣುವಂತೆ ಮಾಡಿದರು. ಅದರಲ್ಲಿರುವ ಗ್ರಾಂಥಿಕ ಭಾಷೆಯನ್ನು, ಆಡು ಮಾತಿಗೆ ಬದಲಾಯಿಸಿ, ಜನರಿಗೆ ಹೆಚ್ಚು ತಲುಪುವಂತೆ ಮಾಡಿದರು. ಅವರು ನಾಟಕಗಳಲ್ಲಿನ ಕನ್ನಡಾಂಗ್ಲೋ ಪದಗಳ ಬಳಕೆ ಬಹು ವಿಶಿಷ್ಟವಾದುದು.
ತಮ್ಮ ನಾಟಕಗಳ ಮೂಲಕ ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ, ಅದಕ್ಕಾಗಿಯೆ 'ಕನ್ನಡಕ್ಕೊಬ್ಬನೇ ಕೈಲಾಸಂ'.
ಸಂಕ್ಷಿಪ್ತ ಪರಿಚಯ
ನಿಜನಾಮ | ತ್ಯಾಗರಾಜ ಪರಮಶಿವ ಕೈಲಾಸಂ |
ಜನನ | ೧೮೮೪ ಜುಲೈ ೨೯ |
ಮರಣ | ೧೯೪೬ ನವೆಂಬರ್ ೨೩ |
ತಂದೆ | ಟಿ. ಪರಮಶಿವ ಅಯ್ಯರ್ |
ತಾಯಿ | ಕಮಲಮ್ಮ |
ಜನ್ಮ ಸ್ಥಳ | ಮೈಸೂರು |
೧ | ಟೊಳ್ಳುಗಟ್ಟಿ | ೧೯೨೨ |
೨ | ಪೋಲಿಕಿಟ್ಟಿ | ೧೯೨೩ |
೩ | ಬಹಿಷ್ಕಾರ | ೧೯೨೯ |
೪ | ಹೋಂರೂಲು | ೧೯೩೦ |
೫ | ಗಂಡಸ್ಕತ್ರಿ | ೧೯೩೦ |
೬ | ವೈದ್ಯನ ಜಾಡ್ಯ | ೧೯೩೫ |
೭ | ತಾವರೆಕೆರೆ | ೧೯೩೫ |
೮ | ತಾಳಿ ಕಟ್ಟೋಕ್ಕೂಲಿನೇ | ೧೯೪೧ |
೯ | ಹುತ್ತದಲ್ಲಿ ಹುತ್ತ | ೧೯೪೧ |
೧೦ | ಬಂಡ್ವಾಳಿಲ್ಲದ ಬಡಾಯಿ | ೧೯೪೨ |
೧೧ | ಅಮ್ಮಾವ್ರ ಗಂಡ | ೧೯೪೩ |
೧೨ | ಸೀಕರ್ಣೆ ಸಾವಿತ್ರಿ | ೧೯೪೩ |
೧೩ | ಸತ್ತವನ ಸಂತಾಪ | ೧೯೪೩ |
೧೪ | ಅನುಕೂಲಕ್ಕೊಬ್ಬಣ್ಣ | ೧೯೪೪ |
೧೫ | ನಂಮ್ಕಂಪನಿ | ೧೯೪೪ |
೧೬ | ಬಹಿಷ್ಕಾರ | ೧೯೪೪ |
೧೭ | ನಮ್‍ಕ್ಲಬ್ಬು | ೧೯೪೫ |
೧೮ | ನಮ್ ಬ್ರಾಹ್ಮಣ್ಕೆ | ೧೯೪೫ |
೧೯ | ಸೂಳೆ | ೧೯೪೫ |
ಇಂಗ್ಲೀಷ್
1 | Little Lays & Plays | 1933 |
2 | Purpose | 1944 |
3 | The Brahmin's Curse (Karna) | 1946 |
ಅಧ್ಯಕ್ಷತೆ
1945 | 29ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!
ದೈನಂದಿನ ಪಂಚಾಂಗ
ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.
ಅಕ್ಷರ ಪಲ್ಲಟ
ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮಜಾ ಕೊಡುವ ಆಟ. ಇದರಲ್ಲಿ, ಪ್ರತಿ ಹಂತದಲ್ಲೂ ಅಕ್ಷರಗಳನ್ನು ಸರಿಹೊಂದಿಸಿ ಒಂದು ಒಳ್ಳೆಯ ಪದವನ್ನು ಕಟ್ಟಬೇಕು. ನೀವು ಮುಂದಿನ ಹಂತಗಳಿಗೆ ಹೋದಂತೆ, ಪದಗಳು ಉದ್ದವಾಗುತ್ತವೆ ಮತ್ತು ಆಟವು ಸ್ವಲ್ಪ ಕಷ್ಟವಾಗುತ್ತದೆ. ಪ್ರತಿ ಸರಿ ಉತ್ತರಕ್ಕೂ ನಿಮಗೆ ಅಂಕಗಳು ಸಿಗುತ್ತವೆ.
ತತ್ಸಮಾನ ಜ್ಞಾನ ಪುಟಗಳು
ಹೊಸ ಜ್ಞಾನ ಪುಟಗಳು
ಹೊಸ ಪ್ರಚಲಿತ ಪುಟಗಳು





